Sri Ramanuja Millenium Celebration Meet

1
2,514 views

You are cordially invited to

Sri Ramanuja

Millenium Celebration Meet

Sri Ramanuja is the greatest exponent of viśiṣtādvaita.The year 2017 is a significant one in the passage of visishtadvaita philosophy as it marks the 1000th birth anniversary of this greatest philosopher, sage, social reformer ever to have appeared in this planet.This once in a life time event will be celebrated across the globe in a manner befitting the greatness of this Acharya. In this regard Tirunarayanapuram, gears itself towards the millennium celebrations of its most favorite Acharya. Sri Ramanuja Sahasramanotsava Seva ® is dedicated exclusively to commemorate the events of 2017 at Tirunarayanapuram (Melukote)

Location: Sri Yadugiri Yathiraja Mutt
(Samskriti Bhavana), Sampige Road, 11th Cross, Malleswaram, Bengaluru

Date: Saturday 16th March 2013
Time: 5:30 PM

Organized by: Sri Ramanuja Sahasramanotsava Seva ®, Melkote
(Tirunarayanapuram) Melukote 571 431

ALL ARE WELCOME TO PARTICIPATE IN THIS DIVINE JOURNEY

ಶ್ರೀ ರಾಮಾನುಜ

ಸಹಸ್ರಮಾನೋತ್ಸವಾಚರಣೆಯ ಸಿದ್ಧತಾ ಸಭೆ

ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ

ಶ್ರೀ ರಾಮಾನುಜರು ಒಬ್ಬ ಮಹಾನ್ ಭಕ್ತಿಪಂಥದ ಪ್ರವರ್ತಕರು. 2017ನೇ ವರ್ಷ ಶ್ರೀವೈಷ್ಣವ ಪರಂಪರೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಕಾರಣ, ಆಚಾರ್ಯ ರಾಮಾನುಜರು ಅವತರಿಸಿ 1000 ವರ್ಷಗಳು ಪೂರ್ಣಗೊಳ್ಳುತ್ತಿವೆ. ಜ್ಞಾನಿಯೂ, ಸಮಾಜ ಸುಧಾರಕರೂ ಆದ ಇವರು ಸಂತರಲ್ಲಿ ಶ್ರೇಷ್ಠರಾಗಿದ್ದಾರೆ. ಇಂತಹ ಮಹಾಚಾರ್ಯರ ಔನ್ನತ್ಯಕ್ಕೆ ಅನುಗುಣವಾಗಿ ಜಗತ್ತಿನಾದ್ಯಂತ ಎಲ್ಲರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಕೊಂಡಾಡಬಹುದಾದಂತಹ ಅಪೂರ್ವ ಸನ್ನಿವೇಶವಿದು. ಶ್ರೀ ರಾಮಾನುಜರ ಅಭಿಮಾನಕ್ಷೇತ್ರವಾದ ತಿರುನಾರಾಯಣಪುರವು ಈ ಅಪೂರ್ವ ಸಂಭ್ರಮಾಚರಣೆಗಾಗಿ ಸಿಧ್ಧಗೊಳ್ಳುತ್ತಿದೆ. 2017ರ ಈ ಅದ್ಭುತ ಮಹೋತ್ಸವವನ್ನು ಕೊಂಡಾಡುವುದಕ್ಕಾಗಿಯೇ ಶ್ರೀ ರಾಮಾನುಜ ಸಹಸ್ರಮಾನೋತ್ಸವ ಸೇವಾ ಸಂಸ್ಥೆಯು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.

ಶ್ರೀ ಯದುಗಿರಿ ಯತಿರಾಜ ಮಠ (ಸಂಸ್ಕೃತಿ ಭವನ) ಸಂಪಿಗೆ ರಸ್ತೆ, 11 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು
ಶನಿವಾರ, ಮಾರ್ಚ್ 16, 2013
ಸಂಜೆ – 5:30

ಶ್ರೀ ರಾಮಾನುಜ ಸಹಸ್ರಮಾನೋತ್ಸವ ಸೇವಾ (ರಿ.)
(ತಿರುನಾರಾಯಣಪುರಂ) ಮೇಲುಕೋಟೆ – 571 431

www.sriramanuja1000.org
sriramanuja1000.melkote@gmail.com
ಸಂಪರ್ಕಿಸಿ : 944 874 2259, 944 980 2929

ಸಂಭ್ರಮದ ಸನ್ನಿವೇಶಕ್ಕೆ ಸರ್ವರಿಗೂ ಸ್ವಾಗತ

1 COMMENT

LEAVE A REPLY

Please enter your comment!
Please enter your name here